![BHAVANA BELAGERE'S - HI BANGALORE!](/img/default-banner.jpg)
- Видео 210
- Просмотров 5 827 201
BHAVANA BELAGERE'S - HI BANGALORE!
Индия
Добавлен 5 мар 2011
ಹೆಸರು ರವಿ ಬೆಳಗೆರೆ. ವಯಸ್ಸು, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದೇನೆ. ಪತ್ರಿಕೋದ್ಯಮ ನನ್ನ ಹೊಟ್ಟೆ ತುಂಬಿಸುತ್ತಿದೆ. `ಪ್ರಾರ್ಥನಾ` ನಾನು ಕಟ್ಟಿದ ಶಾಲೆ. ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ.
ಹಿರಿಯರಾದ ಶಿವರಾಮ ಕಾರಂತರ ಹೆಸರಿನ ಎರಡು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಪತ್ರಿಕೋದ್ಯಮದಲ್ಲಿ ನಾನು ಮಾಡಿದ್ದು ಸಾಧನೆ ಅಂದುಕೊಂಡು ಪ್ರಶಸ್ತಿ ನೀಡಿದ್ದಾರೆ. ಅಂತೆಯೇ ರಾಜ್ಯ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಓದು, ತಿರುಗಾಟ ನನ್ನ ಹವ್ಯಾಸಗಳು. ಬರವಣಿಗೆ ನನ್ನ ಆತ್ಮ ಸಮಾಧಾನದ ಸಂಗತಿ. ಎಡಪಂಥೀಯ ವಿಚಾರಧಾರೆ ನನ್ನನ್ನು ಆಕರ್ಷಿಸಿದೆ. ಚಳವಳಿಗಳಿಂದ ನಿರಾಶನಾಗಿ ದೂರ ಸರಿದಿದ್ದೇನೆ. ಪ್ರತಿಭಟನೆಗೆ ಬೇರೆ ವಿಧಾನಗಳೂ ಇವೆ ಎಂಬ ನಂಬಿಕೆ ಉಳಿದುಕೊಂಡಿದೆ, ನಲವತ್ತು ವರ್ಷದಿಂದ ನನ್ನೊಂದಿಗೆ ಸಿಗರೇಟು ಉಳಿದುಕೊಂಡಂತೆ. ನನ್ನ ಬಗೆಗಿನ ಉಳಿದ ವಿವರಗಳು ಅಂಥ ಕುತೂಹಲಕಾರಿಯಲ್ಲ.
Enjoy & Stay connected with us...!!!
Subscribe to : ruclips.net/user/Ravibelagere
Facebook : ravibelagere143
ಹಿರಿಯರಾದ ಶಿವರಾಮ ಕಾರಂತರ ಹೆಸರಿನ ಎರಡು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಪತ್ರಿಕೋದ್ಯಮದಲ್ಲಿ ನಾನು ಮಾಡಿದ್ದು ಸಾಧನೆ ಅಂದುಕೊಂಡು ಪ್ರಶಸ್ತಿ ನೀಡಿದ್ದಾರೆ. ಅಂತೆಯೇ ರಾಜ್ಯ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಓದು, ತಿರುಗಾಟ ನನ್ನ ಹವ್ಯಾಸಗಳು. ಬರವಣಿಗೆ ನನ್ನ ಆತ್ಮ ಸಮಾಧಾನದ ಸಂಗತಿ. ಎಡಪಂಥೀಯ ವಿಚಾರಧಾರೆ ನನ್ನನ್ನು ಆಕರ್ಷಿಸಿದೆ. ಚಳವಳಿಗಳಿಂದ ನಿರಾಶನಾಗಿ ದೂರ ಸರಿದಿದ್ದೇನೆ. ಪ್ರತಿಭಟನೆಗೆ ಬೇರೆ ವಿಧಾನಗಳೂ ಇವೆ ಎಂಬ ನಂಬಿಕೆ ಉಳಿದುಕೊಂಡಿದೆ, ನಲವತ್ತು ವರ್ಷದಿಂದ ನನ್ನೊಂದಿಗೆ ಸಿಗರೇಟು ಉಳಿದುಕೊಂಡಂತೆ. ನನ್ನ ಬಗೆಗಿನ ಉಳಿದ ವಿವರಗಳು ಅಂಥ ಕುತೂಹಲಕಾರಿಯಲ್ಲ.
Enjoy & Stay connected with us...!!!
Subscribe to : ruclips.net/user/Ravibelagere
Facebook : ravibelagere143
Видео
ತಾತನ ಮಡಿಲಲ್ಲೊಂದು ದಿನ | Belagere Krishna Shastri |Bhavana Belagere | Ravi Belagere | Hi Bangalore
Просмотров 6 тыс.День назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 . . . . .#hibangalore #bhavanabelagere #vlog #vlogs #vlogvideo #kannadavlogs #kannadavlog #kannadamotivationalstories #Yogdagella Ithe #Belagere Krishna Shastry #kannadanews #ravibelagere #belagere
ನೀವು ಬೆಳೆಯೋದು ನಿಂತು ಎಷ್ಟು ವರ್ಷ ಆಯ್ತು? | BHAVANA BELAGERE |RAVI BELAGERE | HI BANGALORE! |
Просмотров 28 тыс.10 дней назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 . . . . . .#ravibelagere #ravibelagerespeech #ravibelegere #ravibelagereaudio #ravibelageretalk #motivationspeechinkannada #motivationspeechinkannada #motivationalvideo #motivationalvideostatusforwhatsapp #motivationalspeech #hibangalore #bhavanabelagere #journalist #hibanga...
ನೇರ್‍ವಾಗ್ ವಿಷಯಕ್ ಬನ್ರೀ..! |RAVI BELAGERE | BHAVANA BELAGERE | HI BANGALORE! |
Просмотров 19 тыс.18 дней назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 . . . . . . . .#ravibelagere #ravibelagerespeech #ravibelegere #ravibelagereaudio #ravibelageretalk #motivationspeechinkannada #motivation #motivationalvideo #motivationalvideos #motivationalspeech #hibangalore #bhavanabelagere #journalist
ರವಿ ಬೆಳಗೆರೆ ಅವರ ಬರಹದ ಬಗ್ಗೆ ಚಿಟ ಪಟ ಅಂತ ಮಾತನಾಡಿದ ಸ್ಮಿತಾ ರಂಗನಾಥ್ | Smitha Ranganath |Ravi Belagere
Просмотров 12 тыс.23 дня назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 . . . . . #smitharanganath #rkannada #anchor #ravibelagere #kannadaspeech #chithradurga #newsfirst #newsfirstkannada #hibangalore #bhavanabelagere #smitha
ರೇಣುಕಾ ಸ್ವಾಮಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ -ಭಾವನಾ ಬೆಳಗೆರೆ |RAVI BELAGERE | BHAVANA BELAGERE
Просмотров 24 тыс.24 дня назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 . . . . .#renukaswamy #renukaswamyfather #renukaswamywife #renukaswamymother #darshan #darshanthoogudeepa #darshanraval #darshanthoogudeepa #darshana #challenge #challengingstardarshan #pavithra #pavithragowda #pavithragowdadarshan
ನಟ ದರ್ಶನ್ ಬಗ್ಗೆ ರವಿ ಬೆಳಗೆರೆ ಹೇಳಿದ್ದೇನು RaviBelagere
Просмотров 490 тыс.25 дней назад
ನಟ ದರ್ಶನ್ ಬಗ್ಗೆ ರವಿ ಬೆಳಗೆರೆ ಹೇಳಿದ್ದೇನು RaviBelagere Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143
ವಯಸ್ಸು, ಹುಡುಗಿಯ ಹೃದಯದೊಳಕ್ಕೆ ಇಣುಕಿದಂತೆ! |RAVI BELAGERE | BHAVANA BELAGERE | HI BANGALORE! |
Просмотров 16 тыс.28 дней назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 . . . . . . #audio #speech #speeches #ravibelagere #hibangalore #bhavanabelagere #motivation #motivationalspeech #motivationalvideo #motivational #kannadanews #kannada #kanndavlog #motivational
ಮಾತು ಮತ್ತು ಮೌನ, ರವಿ ಬೆಳಗೆರೆ ಅವರ ಮತ್ತೊಂದು ಆಡಿಯೋ... RAVI BELAGERE | BHAVANA BELAGERE | HI BANGALORE!
Просмотров 50 тыс.Месяц назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 . . . . #ravibelagere #ravibelegere #hibangalore #bhavanabelagere #motivation #motivationalvideo #motivationalspeech #speech #kannadanews #kannada #kannada #talk #prathana #kannadaspeech #goals #achievement #achivements
ಪ್ರಜ್ವಲ್ ರೇವಣ್ಣ ಫ್ಯಾಮಿಲಿ ನಿಮ್ಮ Followers ಅಂದಿದ್ದಕ್ಕೆ ಏನಂದ್ರು? ವಿನಯ್ ಗುರೂಜಿ! |Vinay Guruji |Part: 04|
Просмотров 105 тыс.Месяц назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 . . . . . #vinayguruji #avadhootha #hibangalore #vinaygurujifollowers #avadhoothasrivinayguruji #interview #kannadanews #karnataka #bangalore #avadhoothavinayguruji #revanna #prajwalrevanna #prajwal #prajwalrevannacontroversy #devegowda #devegowdru #kumarswamy #jds #jdspresi...
ಊರಿನಲ್ಲಿ ಬಹಿಷ್ಕಾರ ಹಾಕಿದ್ರು ಆ ಸಿಟ್ಟಿಗೆ ಆಶ್ರಮ ಮಾಡಿದೆ -ವಿನಯ್ ಗುರೂಜಿ |Part : 03 |#vinayguruji Guruji
Просмотров 77 тыс.Месяц назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 * * * * * * #vinayguruji #avadhootha #hibangalore #avadhoothasrivinayguruji #vinaygurujifollowers #vinaygurujifollowers #karnataka #interview #bangalore #vlog #kannadanews #kannadanews #kannana #kannada #interesting #interviews
ನಾನು ನಶೆ, ನಿಶಾ ಎಲ್ಲಾ ನೋಡಿದ್ದೇನೆ..! ವಿನಯ್ ಗುರೂಜಿ |Part : 02| Bhavana Belagere |Vinay Guruji
Просмотров 53 тыс.Месяц назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 * * * #avadhootha #kannadanews #vinayguruji #vinaygurujifollowers #chikmagalur #chikmagaluru #karnatakalatestnews #karnataka #hibangalore #ravibelagere #guruji #bangalore
ಖಾಸ್ ಬಾತ್ with ಭಾವನಾ ಬೆಳಗೆರೆ | ವಿನಯ್ ಗುರೂಜಿ| Part : 01| Bhavana Belagere |Vinay Guruji
Просмотров 20 тыс.Месяц назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 . . . . . . #avadhootha #vinayguruji #hibangalore #vinaygurujifollowers #avadhootha #avadhoothasrivinayguruji #avadhoothavinayguruji #vinayguruji
ಖಾಸ್ ಬಾತ್ with ಭಾವನಾ ಬೆಳಗೆರೆ | Vinay Guruji | promo | Bhavana Belagere | Ravi Belagere|ವಿನಯ್ ಗುರೂಜಿ
Просмотров 3 тыс.Месяц назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 . . .#interview #vinayguruji #vinaygurujifollowers #avadhoothasrivinayguruji #avadhootha #avadhootha #vinayguruji #hibangalore #karnataka #karnatakanews
ಖಾಸ್ ಬಾತ್ with ಭಾವನಾ ಬೆಳಗೆರೆ | Dr. CN Manjunath Interview | Bhavana Belagere | Ravi Belagere
Просмотров 45 тыс.2 месяца назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143 . . . .Dr. CN Manjunath Interview | ಖಾಸ್ ಬಾತ್ with ಭಾವನಾ ಬೆಳಗೆರೆ | Dr Manjunath | Bhavana Belagere | Ravi Belagere #bhavanabelegere #hibangalore #kannada #ravibelagere #lokasabhaelection2024 #jayadevahospital #jayadevahospital #interview
ಖಾಸ್ ಬಾತ್ with ಭಾವನಾ ಬೆಳಗೆರೆ | Dr Manjunath | promo | Bhavana Belagere | Ravi Belagere
Просмотров 2,4 тыс.2 месяца назад
Enjoy & Stay connected with us...!!! Subscribe to : ruclips.net/user/Ravibelagere Facebook : ravibelagere143
ನಾನು ಇವತ್ತು ಒಂದು ಹಂತದಲ್ಲಿ ಬೆಳದೀದೇನೆ ಅಂದ್ರೆ ಅದಕ್ಕೆ ನೀವೆ ಕಾರಣ ... ನಿಮ್ಮನಾ ನಾನು ಬೇಟಿಯಾಗಲೇ ಇಲ್ಲಾ
ನಿಮಗೆ ನಿಜವಾದ ನೈತಿಕತೆ ಇದ್ದರೆ, ದಯಮಾಡಿ ಧರ್ಮಸ್ಥಳದ ಸೌಜನ್ಯ ಪರ ಧ್ವನಿ ಎತ್ತಿ...
ದಯಮಾಡಿ ಸೌಜನ್ಯ ಪರ ಧ್ವನಿ ಎತ್ತಿ....
Super super sir.. i like u so much 💖😍.. RIP sir 😢
❤❤
ತುಂಬಾ ಖುಷಿ ಆಯ್ತು 🙏
Veeranna sir antha medam meet madi avrana nodi bahala dina aythu and ಎಲ್ಲಾ teacher galu thande tayi tara marsro preethi kotidare, ಎಲ್ಲಾ ಶಿಕ್ಷಕರಿಗೆ ನನ್ನ ನಮನಗಳು
Nanu nimma thatha navara jathe mathanadiddene
Small request.... We should get atleast suggestions to the title what u kept....
❤❤❤❤
Veeranna sir❤
❤
❤
Fantabulous
ನಾನು ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಹೇಗ್ದಾಗೆಲ್ಲಾ ಐತೆ ಓದಿದ್ದೇನೆ. Inspiring Personality.... Miss them a lot as a great human being...
ಯೆಗ್ದಾಗೆಲ್ಲ ಆಯ್ತೆ
That’s great news,,, hai Bangalore has started again,,,
ನನಗೆ. ರವಿ sir ವಾಯ್ಸ್ ಕೇಳೋದು ಆದರೆ ಇಷ್ಟ ನಿದ್ದೆ ಮಾಡ್ತೀನಿ.. ಕೇಳ್ತಾ..... ಆದ್ರೆ ರವಿ ಸರ್ ನನ್ ಗೆ ಅಪ್ಪ ಯಾರು ಅತ್ ಗೊತ್ತಿಲ್ಲ ಅತ್ ಹೇಳಿದಾರೆ. ಅಲ್ವಾ ಯಾಕೆ... ಭಾವನ ಅವರ್ರೆ..... ಈ ವಿಡಿಯೋ ನೋಡಿದಮೇಲೆ ಎಷ್ಟು ದೊಡ್ಡ ಹೆಸರು ಇರೋರು. ತಾತ ನಿಮ್ಮ ವರು ❤❤
💚💚
ನನ್ನ ಊರು❤
❤😢
Yaavaga bandidri sister nammorige
Super speach by Ravi sir
❤❤
❤ ನಾವು ಓದಿದ ಶಾಲೆ ಮತ್ತು ಕಾಲೇಜ್ ❤😊
🙏🙏🙏❤❤❤
ಹಾಯ್ ಬೆಂಗಳೂರ್ ಪತ್ರಿಕೆಯ ಖಾಸ್ ಬಾತ್ ಅಂಕಣದಲ್ಲಿ " ಇಟ್ಟುಕೊಂಡ ಹೆಸರಿಗೊಂದು ಅರ್ಥ ಕಲ್ಪಿಸಿದ ಬೆಳಗೆರೆ ಕೃಷ್ಣ ಶಾಸ್ತ್ರಿಗಳು " ಇಲ್ಲಾ " ಸೋದರ ಮಾವ " ಅಂತಾ ಇತ್ತೋ ಸರಿಯಾಗಿ ನೆನಪಿಲ್ಲ ಸಹೋದರಿ ಕ್ಷಮೆ ಇರಲಿ ....... ಅದನ್ನ ಓದಿದ ನೆನಪಾಯ್ತು ಇವತ್ತು....... ಧನ್ಯವಾದಗಳು ಸಹೋದರಿ ಭಾವನಾ..❤❤🙏🙏
ಕೃಷ್ಣ ಶಾಸ್ತ್ರಿಯವರ ಬಗ್ಗೆ ತುಂಬಾ ಕೇಳಿದ್ದೇನೆ ಅವರ ಬಗ್ಗೆ ಬರೆದಿರುವ ಪುಸ್ತಕ ಓದಿದ್ದೇನೆ ಮನೆಯಲ್ಲಿ ಮದುವೆ ಮಾಡುತ್ತಾರೆ ಎಂದು ಹಲ್ಲನ್ನು ಕೀಲಿಸಿಕೊಂಡ ಮಹಾನುಬಾವರು ಅವರು ಸಮಾಜಕ್ಕೆ ತುಂಬಾ ಕೊಡುಗೆಗಳನ್ನು ನೀಡಿದ್ದಾರೆ ಅದು ಸಣ್ಣಮಟ್ಟಿಗೆ ಇರಬಹುದು ಅದಕ್ಕೆ ಅವರು ತುಂಬಾ ಶ್ರಮ ಪಟ್ಟಿದ್ದಾರೆ.
Ravi Belagere is a Tiger
ಕೀರ್ತಿ ಮೋಹ ಇಲ್ಲದ ಕೃಷ್ಣ ಶಾಸ್ತ್ರಿಗಳು ಮನನೀಯ.
❤
“Ravi belagere” is rare combination of Daring & Knowledge “Ravi Huligere” (Sun and Tiger)
🙏🙏🙏🙏
Mam full audio update madi mam please
ಗುರು ಅಂದ್ರೆ ರವಿ ಸರ್ 🙏🏻
ಮಂತ್ರ ಮುಗ್ಧ ಗೊಳಿಸುವ ಮಾತುಗಳು ಸರ್ ನಿಮ್ಮವೂ...ಸೂಪರ್ ಸರ್ ನೀವು ಬಿಟ್ಟು ಹೋದಮೇಲೆ ನಿಮ್ಮ ಬುಕ್ ಗಳೇ ನಮಗೆ ನಮ್ಮ ಸಂಗಾತಿ ಆಗಿವೆ...ನಿಮ್ಮಂತ ಮಾರ್ಗದರ್ಶಕರು ಈ ಕಾಲದಲ್ಲಿ ತುಂಬಾ ಅಗತ್ಯ ಇದೆ.
ಅಪ್ಪನ ನಮ್ಮೊಳಗೇ ಮತ್ತೆ ಮತ್ತೆ ತುಂಬಿಕೊಳ್ಳಲು ಸಹಾಮಾಡ್ತಿದ್ದೀರಿ ಬಾನಿ ಅಕ್ಕಾ..❤
ಮಿಸ್ ಯೂ ಗುರುಗಳೆ...😢
ಈ ಮಾತು ಆಗಿನ ಕಾಲಕ್ಕೆ ಒಪ್ಪೊದು,ಈಗ ಯಾರು ಮಾತನಾಡಲ್ಲ
ಥೋ ಪಾಪದ ಕುಟುಂಬ 😮 ಅಂತ ಸಾವು ಬೇಜಾರಾಗುತ್ತೆ ಭಾವನಾ great appa erbeakutu appanastu ಗಟ್ಟಿಗಿತ್ತಿ ನೀನು ❤ ಮಗ ಕಿಟ್ಟಿ ನಿಮ್ಮಗಲು ಇಸ್ಟ
❤ Bhavana
🙏🙏😭😥🥲
I am in United Kingdom, and I am not able to get the appp downloaded as I am not receiving OTP
ಪೆನ್ಡ್ರೈವ್ ಸೆಕ್ಸ್ ಸಲಿಂಗ ಕಾಮ ಗುರುಗಳ ಆಶೀರ್ವಾದ.
Legend 🌠
ಭಾವನಾ ಐ ಲವ್ ಯು ಡಾರ್ಲಿಂಗ್❤❤❤
Bhavana.. thanks for sharing this with us. Pl share your email address- I have few things to say.
ರವಿ ಬೆಳಗೆರೆ ಸರ್ ಧ್ವನಿ ❤️ಕನ್ನಡ ಭಾಷೆಯ ಉಚ್ಚರಣೆ ಅದ್ಭುತ 🥰🙏🌹🌹🌹
Thank u 😁😊 madam from BALLARI, ನಿಮ್ಮ ತಂದೆ ಹುಟ್ಟಿ,Municipal ಶಾಲೆಗೆ ಹೋಗಿದ್ದು. ನಮ್ಮ ಬಳ್ಳಾರಿಯಲ್ಲಿ ಅಂದರೆ ಬಹಳ ಖುಷಿ..... ಇನ್ನು ಕುಷಿಯ ವಿಚಾರ ಎಂದರೆ ನಿಮ್ ತಂದೆಯವರ ಸಹಪಾಠಿ ಅಂತೆ ನಮ್ಮ ತಂದೆ........❤ ಈ ಚಾನೆಲ್ ಇತಿಹಾಸದಲ್ಲಿ ಒಂದು. ನಾಂದಿ ಆಗುತ್ತೆ.......
ಅಣ್ಣಾ ನಿಮ್ಮನ್ನ ಭೇಟಿಯಾಗೋಕೆ ಆಗ್ಲಿಲ್ಲ ಕೊನೆ ಪಕ್ಷ , ಭಾವನಾ ಬೆಳಗೆರೆ ಅವರನ್ನ ಭೇಟಿಯಾಗೋಕೆ ಅವಕಾಶ ಕೊಡಿ 🙏🌹ನಿಮ್ಮ ಆಶೀರ್ವಾದ ನನ್ನ ಮೇಲಿರಲಿ
❤